Freudian slip
ನಾಮವಾಚಕ

ಹ್ರಾಯ್ಡಿಯನ್‍ – ತಪ್ಪು, ಪ್ರಮಾದ; ಸುಪ್ತಪ್ರಜ್ಞೆಯಲ್ಲಿರುವ ಭಾವಗಳನ್ನು ಪ್ರಕಟಿಸುವುದಾಗಿ ಕಾಣುವ, ಉದ್ದೇಶಪೂರ್ವಕವಾಗಿ ಮಾಡಿರದ ಯಾ ಸಂಭವಿಸಿರದ ತಪ್ಪು.